ಭಾರತದ ಕಾಶ್ಮೀರದಲ್ಲಿ ಹಿಂಸಾಕೃತ್ಯ ಎಸಗುವ ಕನಸು ಕಾಣುತ್ತ ಪಾಕಿಸ್ತಾನಿ ಉಗ್ರರು ಸುಖನಿದ್ರೆಯಲ್ಲಿ ತೊಡಗಿದ್ದಾಗ, ಮಂಗಳವಾರ ಬೆಳಗಿನ ಜಾವ 3.45ರ ಸುಮಾರಿಗೆ ಕರಾರುವಾಕ್ಕಾಗಿ ದಾಳಿ ನಡೆಸಿದ ಭಾರತೀಯ ವಾಯು ಸೇನೆ, ಬಾಲಕೋಟ್ ನಲ್ಲಿ ಉಗ್ರರನ್ನು ಅಲ್ಲಾಹುವಿನ ಬಳಿಗೆ ಕಳಿಸಿದ್ದಾರೆ.<br /><br />Indian Air Force strike lasted 21 minutes. 12 Mirage2000 IAF Jets were divided into a group of 3 to 4 and carried out the strikes. First strike was on Balakot at 3.45 AM, then Muzaffarabad and Chakoti. More than 300 terrorists have been killed.<br />